ಚಿತ್ರ / ಧ್ವನಿಸುರುಳಿ: ಮೊದಕಪ್ರಿಯ ಗಣರಾಜ      
ಹಾಡು: ಪ್ರಣಮ್ಯ ಶಿರಸಾದೇವಂ        
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ ,ಮಹೇಶ್ ಮಹದೇವ್
ಸಾಹಿತ್ಯ: ಸಂಪ್ರದಾಯಕ 
ಬಿಡುಗಡೆ ವರ್ಷ: ೨೦೧೬ ಪಿ. ಎಂ. ಆಡಿಯೋಸ್
ರಾಗ: ರೇವತಿ  
ಶ್ರುತಿ: ಸಿ 
ತಾಳ: ಆದಿತಾಳ ೨/೪
ಲಯ: ೮೦ ಬಿಪಿಎಂ
 
 
ಪಲ್ಲವಿ: 
 
ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ| 
ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೆ|| ೧ || 
 
ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ| 
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಂ|| ೨ || 
 
 
ಚರಣ - ೧ 
 
ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ| 
ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಂ|| ೩ || 
 
ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಂ| 
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ|| ೪ || 

ಚರಣ - ೨ 

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ| 
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪ್ರಭೋ|| ೫ || 
 
ವಿದ್ಯಾರ್ಥಿ ಲಭತೆ ವಿದ್ಯಾಂ ಧನಾರ್ಥೀ ಲಭತೆ ಧನಂ| 
ಪುತ್ರಾರ್ಥಿ ಲಭತೆ ಪುತ್ರಾನ್ ಮೋಕ್ಷಾರ್ಥಿ ಲಭತೆ ಗತಿಂ|| ೬ || 
 

ಚರಣ - ೩
 
 
ಜಪೇತ್ ಗಣಪತಿಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ | 
ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಂಶಯಃ|| ೭ || 
 
ಅಷ್ಟೆಭ್ಯೊ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ | 
ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ|| ೮ ||
 

ವರ್ಗ: ಭಕ್ತಿಗೀತೆಗಳು
ವರ್ಗ: ಪ್ರಿಯದರ್ಶಿನಿ ಗಾಯನ
ವರ್ಗ: ಮಹೇಶ್ ಮಹದೇವ್ ಸಂಗೀತ
ವರ್ಗ:ಸಂಸ್ಕೃತ ಸಾಹಿತ್ಯ
ವರ್ಗ: ಮಹೇಶ್ ಮಹದೇವ್ ಗಾಯನ
ವರ್ಗ:ಸ್ತೋತ್ರಗಳು